DRDO CAIR Bengaluru JRF Recruitment 2026 – Junior Research Fellow ಹುದ್ದೆಗೆ ಅರ್ಜಿ ಆಹ್ವಾನ
DRDO CAIR Bengaluru JRF Recruitment 2026: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯ Centre for Artificial Intelligence & Robotics (CAIR), Bengaluru ವತಿಯಿಂದ Natural Language Processing ಕ್ಷೇತ್ರದಲ್ಲಿ Junior Research Fellowship (JRF)ಗಾಗಿ ಅರ್ಹ ಭಾರತೀಯ ನಾಗರಿಕರಿಂದ ಅರ್ಜಿ ಆಹ್ವಾನಿಸಲಾಗಿದೆ