ಕರ್ನಾಟಕ VAO ನೇಮಕಾತಿ 2026: ಅರ್ಜಿ ದಿನಾಂಕ ವಿಸ್ತರಣೆ

Karnataka VAO Recruitment 2026

ಕರ್ನಾಟಕ ಗ್ರಾಮ ಆಡಳಿತಾಧಿಕಾರಿ (VAO) ನೇಮಕಾತಿ 2026ಕ್ಕೆ ಸಂಬಂಧಿಸಿದಂತೆ ಪ್ರಮುಖ ಅಪ್‌ಡೇಟ್ ಪ್ರಕಟವಾಗಿದೆ. ಒಟ್ಟು 572 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಸರ್ಕಾರ ವಿಸ್ತರಿಸಿದೆ.